ಹೊಸ ವರುಷ 2020
ಬರೆಹಗಾರರು: Akhila_shetty
ಹೊಸ ವರುಷದ ಹರುಷದಲ್ಲಿ
ಇರುವರು ಎಲ್ಲರಿಂದು
ಮಧ್ಯಪಾನವ ಸೇವಿಸಿ
ಮೋಜು ಮಸ್ತಿಯ ಸವಿಯುವರಿಂದು
ಲಕ್ಷ ಲಕ್ಷ ಪಟಾಕಿಯ ಸಿಡಿಸಿ
ಪರಿಸರ ಹಾನಿಯಲ್ಲಿ ತೊಡಗುವರಿಂದು
ವರುಷಗಳು ಸಾಗುತ್ತಿದೆ ಬಹುಮುಂದೆ
ಮನುಷ್ಯನ ಮಾನವೀಯತೆಯಿದೆ ಬಹು ಹಿಂದೆ
ಹೊಸವರುಷಕೆ ದೃಢ ಗುರಿ ಬೇಕು ನಮ್ಮಲ್ಲಿ ಇಂದೇ
ವರುಷವಿಡೀ ಪಡಬೇಕು ಕಷ್ಟ,ಗುರಿಯ ಸಾಧಿಸಲೆಂದೇ
ಪರರ ಸಂತಸವ ಬಯಸಿ
ನಾವೂ ಸಂಭ್ರಮಿಸೋಣ
ಈ ವರುಷ ಜಾತಿ ಮತವೆಂದು ಹೋರಾಡುವುದನ್ನು ಬಿಟ್ಟು ಶಾಂತಿಯಿಂದ ನೆಲೆಸುವಂತೆ ಮಾಡೋಣ
ಚಿಂತೆ,ವ್ಯಾಮೋಹವ ತ್ಯಜಿಸಿ ಬದುಕಿಗೊಂದು ಅರ್ಥ ಕಲ್ಪಸೋಣ...
ಧನ್ಯವಾದಗಳು
ಇಂತಿ
Akhila_shetty
ಹೊಸ ವರುಷದ ಹರುಷದಲ್ಲಿ
ಇರುವರು ಎಲ್ಲರಿಂದು
ಮಧ್ಯಪಾನವ ಸೇವಿಸಿ
ಮೋಜು ಮಸ್ತಿಯ ಸವಿಯುವರಿಂದು
ಲಕ್ಷ ಲಕ್ಷ ಪಟಾಕಿಯ ಸಿಡಿಸಿ
ಪರಿಸರ ಹಾನಿಯಲ್ಲಿ ತೊಡಗುವರಿಂದು
ವರುಷಗಳು ಸಾಗುತ್ತಿದೆ ಬಹುಮುಂದೆ
ಮನುಷ್ಯನ ಮಾನವೀಯತೆಯಿದೆ ಬಹು ಹಿಂದೆ
ಹೊಸವರುಷಕೆ ದೃಢ ಗುರಿ ಬೇಕು ನಮ್ಮಲ್ಲಿ ಇಂದೇ
ವರುಷವಿಡೀ ಪಡಬೇಕು ಕಷ್ಟ,ಗುರಿಯ ಸಾಧಿಸಲೆಂದೇ
ಪರರ ಸಂತಸವ ಬಯಸಿ
ನಾವೂ ಸಂಭ್ರಮಿಸೋಣ
ಈ ವರುಷ ಜಾತಿ ಮತವೆಂದು ಹೋರಾಡುವುದನ್ನು ಬಿಟ್ಟು ಶಾಂತಿಯಿಂದ ನೆಲೆಸುವಂತೆ ಮಾಡೋಣ
ಚಿಂತೆ,ವ್ಯಾಮೋಹವ ತ್ಯಜಿಸಿ ಬದುಕಿಗೊಂದು ಅರ್ಥ ಕಲ್ಪಸೋಣ...
ಧನ್ಯವಾದಗಳು
ಇಂತಿ
Akhila_shetty
Admin : Arunhostor
Publishers : hostor publication's
(For any paid promotions contact arunhostor)


No comments:
Post a Comment